ಜೆ ಸಿ ಐ ಶಿವಮೊಗ್ಗ shashvati
ರಕ್ತ ಧಾನ - ಮಹಾಧಾನ. ರಕ್ತ ಧಾನ ಮಾಡಿ - ಜೀವ ಉಳಿಸಿ -ಜೆ ಸಿ ಐ ಶಿವಮೊಗ್ಗ ಶಾಶ್ವತಿ ವತಿಯಿಂದ 18-60 ವರ್ಷದೊಳಗಿನ ಆಸಕ್ತ ಸಾರ್ವಜನಿಕರಿಗೆ ರಕ್ತಧಾನ ಶಿಬಿರ ಮತ್ತು ರಕ್ತ ಗುಂಪು ಪರೀಕ್ಷೆ ಉಚಿತ ಶಿಬಿರವನ್ನು ಏರ್ಪಡಿಸಲಾಗಿದೆ ಹೆಚ್ಚಿನ ಸಂಖ್ಯೆ ಯಲ್ಲಿ ರಕ್ತಧಾನ ಮಾಡಿ ನೂರಾರು ಜೀವಿಗಳಿಗೆ ಆಸರೆಯಾಗಬೇಕಾಗಿ ವಿನಂತಿಸುತ್ತೇವೇ.